ಮತ್ತೆ ನಿಮ್ಮನ್ನೆಲ್ಲಾ ರಂಜಿಸಲು ಬರ್ತಿದೆ ‘ಮಜಾ ಟಾಕೀಸ್’​​​​​​​

ಕಾಮಿಡಿಯಿಂದ ಜನರನ್ನು ರಂಜಿಸುತ್ತಿದ್ದ ಸೃಜನ್ ಲೋಕೇಶ್ ಸಾರಥ್ಯದ ‘ಮಜಾ ಟಾಕೀಸ್’ ಮತ್ತೆ ಪ್ರಸಾರವಾಗುತ್ತಿದೆ. ಮೇ 26 ರಿಂದ ಧಾರಾವಾಹಿ ಚಿತ್ರೀಕರಣ ಆರಂಭವಾಗಲಿದ್ದು…